ಬಾಲಕನ ಪ್ರಾಮಾಣಿಕತೆಗೆ ಸಿಕ್ತು ಫಲ
ರಿತ್ತಿ ಕುಟುಂಬಕ್ಕೆ ಸೈಟ್, ಉಚಿತ ಶಿಕ್ಷಣ , ಉದ್ಯೋಗ – ಲಕ್ಕುಂಡಿ ಗ್ರಾಪಂ ಮಹತ್ವದ ನಿರ್ಧಾರ!
ಗದಗ: ಲಕ್ಕುಂಡಿಯಲ್ಲಿ ಮನೆ ಪಾಯ ತೆಗೆಯುವಾಗ ದೊರೆತಿದ್ದ ಚಿನ್ನಾಭರಣಗಳಿದ್ದ ತಂಬಿಗೆಯನ್ನು ಸರಕಾರಕ್ಕೆ ನೀಡಿ ಪ್ರಾಮಾಣಿಕತೆ ಮೆರೆದ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 1,133 ಚದರ ಅಡಿ ನಿವೇಶನದ ಕೊಡುಗೆ ದೊರೆತಿದೆ. ಗ್ರಾಮದಲ್ಲಿ ಗುರುವಾರ ನಡೆದ ವಿಶೇಷ ಗ್ರಾಮಸಭೆಯಲ್ಲಿ ನಿವೇಶನದ ದೃಢಿಕರಣ ಪತ್ರ ನೀಡಲಾಯಿತು.
#gadagonline #gadag #lakkundi #lakkundiheritagecenter #lakkundi_temples #lakkunditourism #tourism #travel #karnatakastate #karnatakaworld #heritage #worldheritages #worldheritagesite